Register / Enquiry

Our Testimonial

Sudha

Sudha

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಥಿಗಳ ಅಗತ್ಯ ಮತ್ತು ಬಾಧ್ಯತೆ ಎರಡೂ ಹೆಚ್ಚು. ಇಂದು ನಾಗರೀಕ ಸಮುದಾಯ ಸ್ಪರ್ಧಾತ್ಮಕ ಜಗತ್ತಿಗೆ ತನ್ನ ತಾ ಒಡ್ಡಿಕೊಳ್ಳುತ್ತಿದೆ. ನಾಗರೀಕ ಸೇವೆಯ ಸ್ಪರ್ಧಾತ್ಮಕ ಕಣದಲ್ಲಿ ‘ಹಿಮಾಲಯ’ದಂತಹ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದೆ. ಕೇವಲ ಜ್ಞಾನದಿಂದ ಪ್ರಯೋಜನವಿಲ್ಲ. ಜ್ಞಾನದ “ಸಂಯೋಜನೆ” ಮುಖ್ಯ. ಈ ಸಂಯೋಜಿತ ಕಾರ್ಯದಲ್ಲಿ ‘ಹಿಮಾಲಯ’ಯಶಸ್ವಿಯಾಗಿದೆ. ಸಮಾಜಶಾಸ್ತ್ರ ಭೋಧನೆಯಲ್ಲಿ ಕರ್ನಾಟಕಕ್ಕೇ ಮಾದರಿಯಾಗಿದೆ.

ಶ್ರೀಯುತ ಕೇಶವ್ ಅವರು ಈ ಐ.ಎ.ಎಸ್. ಅಧ್ಯಯನ ಕೇಂದ್ರದ ಅಧ್ವರ್ಯುಗಳು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಧೈರ್ಯ ಸ್ಥೈರ್ಯ, ಸ್ಫೂರ್ತಿಗಳನ್ನು ತುಂಬುವಲ್ಲಿ ತನ್ನದೇ ಶೈಲಿಯಲ್ಲಿ ಯಶಸ್ವಿ ಪುರುಷರು. ವಿದ್ಯಾರ್ಥಿಗಳ ಧೈರ್ಯಶಕ್ತಿಯಾಗಿ ಹಿಮಾಲಯದ ಆತ್ಮಶಕ್ತಿಯಾಗಿದ್ದಾರೆ.

ಇಂತಿ

ಸುಧಾ.ಬಿ.