Register / Enquiry
ಕೆಎಎಸ್ - ಪೂರ್ವಭಾವಿ ಪರೀಕ್ಷೆ

ಕೆಎಎಸ್ - ಪೂರ್ವಭಾವಿ ಪರೀಕ್ಷೆ

ಪರೀಕ್ಷೆ (ವಸ್ತುನಿಷ್ಠ ರೀತಿ)

ಪತ್ರಿಕೆ-1
ವಿಷಯಗಳು ಪ್ರಶ್ನೆಗಳ ಸಂಖ್ಯೆ ಅಂಕಗಳು
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟ ಸಾಮಾನ್ಯ ಅದ್ಯಯನ 40 80
ಮಾನವಿಕ ಶಾಸ್ತ್ರಗಳು 60 120
ಒಟ್ಟು 100 200
ಪತ್ರಿಕೆ-2
ವಿಷಯಗಳು ಪ್ರಶ್ನೆಗಳ ಸಂ ಅಂಕಗಳು
ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಾಮಾನ್ಯ ಅದ್ಯಯನ 40 80
ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ, ಪರಿಸರ ಅದ್ಯಯನ 30 60
ಸಾಮಾನ್ಯ ಮನೋಸಾಮರ್ಥ್ಯ 30 60
ಒಟ್ಟು 100 200

ಕೆಎಎಸ್ ಮುಖ್ಯ ಪರೀಕ್ಷೆ

ಅರ್ಹತಾ ಪತ್ರಿಕೆಗಳು ಕನ್ನಡ 150 ಅಂಕಗಳು 1 ಗಂ.
ಇಂಗ್ಲಿಷ್ 150 ಅಂಕಗಳು 2 ಗಂ
ಖಡ್ಡಾಯ
ಪತ್ರಿಕೆಗಳು
ಪತ್ರಿಕೆ-1 ಪ್ರಬಂಧ (೨ ವಿಷಯಗಳು, ಪ್ರತಿಯೊಂದಕ್ಕೂ ೧೨೫ ಅಂಕಗಳು) 250 ಅಂಕಗಳು 2 ಗಂ
ಪತ್ರಿಕೆ-2 ಸಾಮಾನ್ಯ ಅದ್ಯಯನ 1 250 ಅಂಕಗಳು 3 ಗಂ
ಪತ್ರಿಕೆ-3 ಸಾಮಾನ್ಯ ಅದ್ಯಯನ 2 250 ಅಂಕಗಳು 3 ಗಂ
ಪತ್ರಿಕೆ-4 ಸಾಮಾನ್ಯ ಅದ್ಯಯನ 3 250 ಅಂಕಗಳು 3 ಗಂ
ಪತ್ರಿಕೆ-5 ಸಾಮಾನ್ಯ ಅದ್ಯಯನ 4 250 ಅಂಕಗಳು 3 ಗಂ
ಪತ್ರಿಕೆ-6 ಐಚಿಕ ವಿಷಯ ಪತ್ರಿಕೆ 1 250 ಅಂಕಗಳು 3 ಗಂ
ಪತ್ರಿಕೆ-7 ಐಚಿಕ ವಿಷಯ ಪತ್ರಿಕೆ 2 250 ಅಂಕಗಳು 3 ಗಂ

ಹಂತ-೩ ಸಂದರ್ಶನ

ವ್ಯಕ್ತಿತ್ವ ಪರೀಕ್ಷೆ 200 ಅಂಕಗಳು
ಲಿಖಿತ ಪರೀಕ್ಷೆಯ ಒಟ್ಟು ಅಂಕ 1750 ಅಂಕಗಳು
ಒಟ್ಟು ಅಂಕ (ಲಿಖಿತ+ಸಂದರ್ಶನ) 1950 ಅಂಕಗಳು

ಅರ್ಹತೆಗಳು

  • ಪದವೀಧರರು

ವಯೋಮಿತಿ ಮತ್ತು ಪ್ರಯತ್ನಗಳು

  • ಸಾಮಾನ್ಯ ವರ್ಗ – 35 ವರ್ಷಗಳು ಮತ್ತು 5 ಪ್ರಯತ್ನಗಳು
  • ಇತರ ಹಿಂದುಳಿದ ವರ್ಗಗಳು – 38 ವರ್ಷಗಳು ಮತ್ತು 7 ಪ್ರಯತ್ನಗಳು
  • ಪ.ಜಾ/ಪಪಂ – 40 ವರ್ಷಗಳು ಮತ್ತು ಅನಿಯಮಿತ ಪ್ರಯತ್ನಗಳು
  • ಅಂಗವಿಕಲರು, ವಿಧವೆಯರು – 45 ವರ್ಷಗಳು ಮತ್ತು ಅನಿಯಮಿತ ಪ್ರಯತ್ನಗಳು

ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ

ಪತ್ರಿಕೆ-1

  • ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು.
  • ಮಾನವಿಕ ಶಾಸ್ತ್ರ -ಭಾರತದ ಇತಿಹಾಸ- ಕರ್ನಾಟಕವನ್ನು ಪ್ರಾಮುಖ್ಯವಾಗಿರಿಸಿಕೊಂಡು ಭಾರತದ ರಾಷ್ಟ್ರೀಯ ಚಳುವಳಿಗೆ ಹೆಚ್ಚಿನ ಗಮನ ನೀಡಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಇತಿಹಾಸ ವಿಷಯದ ಬಗ್ಗೆ ಅಭ್ಯರ್ಥಿಯ ವಿಸ್ತಾರವಾದ ಸಾಮಾನ್ಯ ತಿಳುವಳಿಕೆ.
  • ಕರ್ನಾಟಕದ ಬಗ್ಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಜಾಗತಿಕ ಭೂಗೋಳ ಶಾಸ್ತ್ರ ಮತ್ತು ಭಾರತದ ಭೂಗೋಳ ಶಾಸ್ತ್ರ.
  • ದೇಶದ ರಾಜಕೀಯ ವ್ಯವಸ್ಥೆ, ಗ್ರಾಮೀಣಾಭಿವೃದ್ಧಿ, ಭಾರತದ ನಿರಂತರ ಅಭಿವೃದ್ಧಿಗೆ ಯೋಜನೆ ಮತ್ತು ಆರ್ಥಿಕ ಸುಧಾರಣೆಗಳು, ಬಡತನ ನಿರ್ಮೂಲನೆ, ಜನಸಂಖ್ಯಾಸಮಾಜಶಾಸ್ತ್ರ ಸಾಮಾಜಿಕ ಬದಲಾವಣೆಗಳನ್ನು ಒಳಗೊಂಡಂತೆ ಭಾರತದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಇತ್ಯಾದಿ.

ಪತ್ರಿಕೆ-2

  • ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು.
  • ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ- ವಿಷಯದಲ್ಲಿ ಪ್ರಾವೀಣ್ಯತೆ ಬೇಕಾಗಿಲ್ಲದೆ ಆರೋಗ್ಯ, ಪರಿಸರ ವಿಜ್ಞಾನ, ಜೈವಿಕ ವೈವಿಧ್ಯತೆ ಮತ್ತು ಹವಾಮಾನದಲ್ಲಿ ಬದಲಾವಣೆಗಳು ಇವುಗಳನ್ನೊಳಗೊಂಡಂತೆ ಯಾವುದೇ ವಿಜ್ಞಾನ ವಿಷಯವನ್ನು ವಿಶೇಷವಾಗಿ ಅಧ್ಯಯನ ಮಾಡದಿರುವ ಒಬ್ಬ ಸುಶಿಕ್ಷಿತ ವ್ಯಕ್ತಿಯಿಂದ ನಿರೀಕ್ಷೆ ಮಾಡುವಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೈನಂದಿನ ಅನುಭವಗಳು/ ಅವಲೋಕನೆಗಳು/ ಪರಿಣಾಮಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಕಾಲೀನ ಬೆಳವಣಿಗೆಗಳು.
  • ಸಾಮಾನ್ಯ ಮನೋಸಾಮರ್ಥ್ಯ ತಾರ್ಕಿಕ ಪ್ರತಿಪಾದನೆ ಮತ್ತು ವಿಶ್ಲೇಷಣಾ ಸಾಮರ್ಥ್ಯ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿತ ಜ್ಞಾನ (ಸಂಖ್ಯೆಗಳು ಮತ್ತು ಅವುಗಳ ಸಂಬಂಧಗಳು, ಅವುಗಳ ಪರಿಮಾಣ ಇತ್ಯಾದಿ) ಮತ್ತು ದತ್ತಾಂಶದ ವ್ಯಾಖ್ಯಾನ (ನಕ್ಷೆಗಳು, ರೇಖಾಚಿತ್ರಗಳು, ಕೋಷ್ಟಕಗಳು, ದತ್ತಾಂಶ ದಕ್ಷತೆ, ಇತ್ಯಾದಿ- ಹತ್ತನೇ ತರಗತಿ / ಎಸ್.ಎಸ್.ಎಲ್.ಸಿ ಪರೀಕ್ಷೆ ಮಟ್ಟದಲ್ಲಿ).
  • ಭಾರತೀಯ ರಾಜಕೀಯ
  • ಗ್ರಹಿಕೆ ನಿರ್ಧಾರ, ತೆಗೆದುಕೊಳ್ಳುವಿಕೆ
Get access to question papers!
  Get Questions