Register / Enquiry
ಕೆಎಎಸ್ ಅರ್ಹತೆಗಳು

ಕೆಎಎಸ್ ಪರೀಕ್ಷೆಗೆ ಅರ್ಹತೆಗಳು

ಸಾಮಾನ್ಯ ವರ್ಗದ ಅಭ್ಯರ್ಥಿಗಳು

5 ಪ್ರಯತ್ನಗಳು (ಅಧಿಸೂಚನಾ ದಿನಾಂಕದ ಪ್ರಕಾರ ಗರಿಷ್ಟ 35 ವರ್ಷಗಳು)

ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು

7 ಪ್ರಯತ್ನಗಳು (ಅಧಿಸೂಚನಾ ದಿನಾಂಕದ ಪ್ರಕಾರ ಗರಿಷ್ಟ 38 ವರ್ಷಗಳು)

ಪ.ಜಾ/ಪಪಂ/ಪ್ರ-1

ಅನಿಯಮಿತ ಪ್ರಯತ್ನಗಳು (ಅಧಿಸೂಚನಾ ದಿನಾಂಕದ ಪ್ರಕಾರ ಗರಿಷ್ಟ 40 ವರ್ಷ ವಯಸ್ಸಿನವರೆಗೆ ಸಡಿಲಿಗೆ)

ಕುರುಡರು, ಕಿವುಡರು, ಮೂಕರು, ಮೂಳೆಗೆ ಸಂಬಂಧಿತ ತೊಂದರೆ ಇರುವವರು

ಅಂಗವಿಕಲರು, ವಿಧವೆಯರು ( ಅಧಿಸೂಚನಾ ದಿನಾಂಕದ ಪ್ರಕಾರ ಗರಿಷ್ಟ 10 ವರ್ಷಗಳ ಸಡಿಲಿಕೆ)

ಶೈಕ್ಷಣಿಕ ಅರ್ಹತೆ

ಪದವೀಧರರು (ಕೊನೆಯ ಸೆಮಿಸ್ಟರ್ ಓದುತ್ತಿರುವವರು) (ಕೆಪಿಎಸ್‌ಸಿ ಶೇಕಡಾವಾರು ಅಂಕಗಳು, ತರಗತಿ ಅಥವಾ ಪದವಿಯ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ).
Get access to question papers!
  Get Questions