Register / Enquiry

ಕನ್ನಡ ಮತ್ತು ಆಂಗ್ಲ ಮಾಧ್ಯಮ

ತರಗತಿಗಳು, ಪಠ್ಯವಸ್ತುಗಳು, ಪೂರ್ವಭಾವಿ, ಮುಖ್ಯ ಪರೀಕ್ಷೆಗಳಿಗೆ ಪರೀಕ್ಷಾ ಸರಣಿ, ಮಾರ್ಗದರ್ಶನ ಕಾರ್ಯಕ್ರಮ ಇತ್ಯಾದಿ.


ಕೆಎಎಸ್-ಕೆಪಿಎಸ್‌ಸಿ ಪರೀಕ್ಷೆ ಸಫಲತೆಯ ಕೆಎಎಸ್ ಹೆಜ್ಜೆಗುರುತು


 • 2018ರಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕಳುಹಿಸುವ ಮೂಲಕ ನಂ.1 ಸ್ಥಾನ ಗಳಿಸಿದೆ.
 • ಐಚಿಕ, ನೀತಿಶಾಸ್ತ್ರ ಮತ್ತು ಸಾಮಾನ್ಯ ಅಧ್ಯಯನ ವಿಷಯದಲ್ಲಿ ದಾಖಲೆಯ ಅಂಕಗಳು.
 • ಸಮಾಜಶಾಸ್ತ್ರ, ಮಾನವಶಾಸ್ತ್ರ, ಗ್ರಾಮೀಣ ಅಭಿವೃದ್ಧಿ ಮತ್ತು ಕನ್ನಡ ಸಾಹಿತ್ಯ ವಿಷಯಗಳಲ್ಲಿ ಪ್ರತೀ ಬಾರಿಯೂ ದಾಖಲೆ ಅಂಕಗಳನ್ನು ಸಾಧಿಸಲಾಗಿದೆ.
 • ಇಂದಿನ ವರೆಗೂ ಅತೀ ಹೆಚ್ಚು ವಿದ್ಯಾರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
 • ಕೈಗೆಟಕುವ ದರದಲ್ಲಿ ಐಎಎಸ್, ಕೆಎಎಸ್, ಐಇಎಸ್ ಭಾರತದಲ್ಲೇ ಅತೀ ಹೆಚ್ಚು ಗುಣಾತ್ಮಕ ತರಗತಿಗಳನ್ನು ನಡೆಸಲಾಗುತ್ತದೆ.
41

ಟಾಪ್ 100ರಲ್ಲಿ 41 ಸಾಧನೆಗಳು

7

ಟಾಪ್ 10ರಲ್ಲಿ 7 ಸಾಧನೆಗಳು

21+

21ಕ್ಕೂ ಹೆಚ್ಚು ವರ್ಷಗಳಿಂದ ಹೆಮ್ಮೆಯ ಸೇವೆ

12

ಬೆಂಗಳೂರಿನಲ್ಲಿ 12 ಕೇಂದ್ರಗಳು

ಕೆಪಿಎಸ್‌ಸಿ-ಕೆಎಎಸ್ ಪರೀಕ್ಷೆಗಳು

ಅಪೂರ್ವ ಸಾಧನೆ: ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2017-18ರ ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶ

83% ವಿದ್ಯಾರ್ಥಿಗಳು ಕೆಎಎಸ್ ಸಂದರ್ಶನಕ್ಕೆ ಆಯ್ಕೆಯಾಗುವ ಮೂಲಕ ಹಿಮಾಲಯ ತನ್ನ ಪ್ರಾವಿಣ್ಯತೆಯನ್ನು ಸಾಬೀತುಪಡಿಸಿದೆ.


2017ರ ಕೆಎಎಸ್ ಪೂರ್ವಭಾವಿ ಪರೀಕ್ಷೆ

52% ವಿದ್ಯಾರ್ಥಿಗಳು ಮುಖ್ಯಪರೀಕ್ಷೆಗೆ ಆಯ್ಕೆಯಾಗಿರುವುದು ಅಪೂರ್ವ ಮತ್ತು ಗಮನಾರ್ಹ ಸಾಧನೆ.

2016ರ ಕೆಎಎಸ್ ಫಲಿತಾಂಶ

ಬೇರೆ ಬೇರೆ ಜಿಲ್ಲೆಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳು ಕರ್ನಾಟಕದಾದ್ಯಂತ ಅತ್ಯುನ್ನತ ಸ್ಥಾನಗಳನ್ನು ಗಳಿಸಿರುವುದು ಕೆಎಎಸ್ ಪರೀಕ್ಷೆಗಳಲ್ಲಿ ಮಾನದಂಡವಾಗಿದೆ.

ಹಿಮಾಲಯದ ಪರೀಕ್ಷಾ ಸರಣಿ ಮತ್ತು ಪೂರ್ವಭಾವಿ ಪರೀಕ್ಷೆಗಳಿಂದ ಬಂದಿರುವ ಶೇಕಡಾವಾರು ಪ್ರಶ್ನೆಗಳು


83%

ಸಾಮಾನ್ಯ ಅಧ್ಯಯನ

94%

ಟಿಪ್ಪಣಿಗಳು

98%

ನೀತಿಶಾಸ್ತ್ರ

93%

ಐಚಿಕ ವಿಷಯಗಳು

ಗ್ರಾಮೀಣ ಅಭಿವೃದ್ಧಿಯಲ್ಲಿ 360+ ಅಂಕಗಳು
ಕನ್ನಡ ಸಾಹಿತ್ಯದಲ್ಲಿ 330+ ಅಂಕಗಳು

ತಯಾರಿ ಆರಂಭಿಸುವ ಮುನ್ನ ಕೆಎಎಸ್ ಪರೀಕ್ಷೆಗಳನ್ನು ತಿಳಿದುಕೊಳ್ಳಿ


ಉಚಿತ ಕೌನ್ಸಿಲಿಂಗ್ ಪಡೆಯಿರಿ

ದಾಖಲಾತಿ ಆರಂಭ- 21 ವ2್ಷಾಚರಣೆ ಪ್ರಯುಕ್ತ 80% ವರೆಗೆ ರಿಯಾಯಿತಿ

ಹಿಮಾಲಯ ಏಕೆ?

ಹಿಮಾಲಯವು ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಫಲಿತಾಂಶ ಸೃಷ್ಟಿಸುವುದು ಹೇಗೆ?


ನಮ್ಮ ಆಸ್ತಿಗಳು

1000+ ಫಲಿತಾಂಶಗಳು


ನಮ್ಮ ಧ್ಯೇಯ

“ನಾವು ಕೇವಲ ತರಬೇತಿ ನೀಡುವುದಿಲ್ಲ. ಮಾರ್ಗದರ್ಶನ ನೀಡುತ್ತೇವೆ”


ನಮ್ಮ ಸಾಧನೆಗಳು

ಹಿಮಾಲಯ - 21 ವ2್ಷದ ಹೆಮ್ಮೆಯ ಇತಿಹಾಸ

 
 • ಕೆಪಿಎಸ್‌ಸಿ ಕೆಎಎಸ್ ಪರೀಕ್ಷೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
 • ಕೈಗೆಟಕುವ ದರದಲ್ಲಿ ಐಎಎಸ್, ಕೆಎಎಸ್, ಐಇಎಸ್ ಭಾರತದಲ್ಲೇ ಅತೀ ಹೆಚ್ಚು ಗುಣಾತ್ಮಕ ತರಗತಿಗಳನ್ನು ನಡೆಸಲಾಗುತ್ತದೆ.

ಬೋಧನಾ ಮೂಲಗಳು: ಕೆಪಿಎಸ್‌ಸಿಯ ಹೊಸ ಪಠ್ಯಕ್ರಮಕ್ಕೆ ಅನುಸಾಯವಾಗಿ

100% ಮೂಲ ಆಕರದಿಂದ: ಎನ್‌ಸಿಆರ್‌ಟಿ ಮತ್ತು ರಾಜ್ಯ ಪಠ್ಯ ಪುಸ್ತಕಗಳು, ಶೈಕ್ಷಣಿಕ ಇಲಾಖೆಗಳು ಬಿಡುಗೊಡೆ ಮಾಡಿದ ಮಾಹಿತಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ದಾಖಲೆಗಳು, ಸಾರ್ವಜನಿಕ ಬಿಡುಗಡೆಗಳು, ಸಂಬಂಧಿತ ಇಲಾಖೆಗಳು, ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಇತ್ಯಾದಿಗಳಿಂದ ಸಂಶೋಧನಾ ದತ್ತಾಂಶಗಳು. ನಮ್ಮ ಎಲ್ಲಾ ಮಾರ್ಗದರ್ಶನ ಕಾರ್ಯಕ್ರಮಗಳು ತರಗತಿಗಳು, ಪರೀಕ್ಷಾ ಸರಣಿಗಳು, ಪೂರ್ವಸಿದ್ಧತಾ ಪರೀಕ್ಷೆಗಳು, ಸಂದರ್ಶನಗಳು ಇತ್ಯಾದಿಗಳನ್ನು ಒಳಗೊಂಡಿರುತ್ತವೆ.

ನಮ್ಮ ನಾವಿವ್ಯತೆ

ನಾವು ಈ ಕೆಳಗಿನವುಗಳನ್ನು ಭಾರತದಲ್ಲೇ ಮೊದಲಬಾರಿಗೆ ಪರಿಚಯಿಸಿರುವ ಕುರಿತು ಹೆಮ್ಮೆ ಪಡುತ್ತೇವೆ

 • ವೃತ್ತಿನಿರತರಿಗೆ ವಾರಾಂತ್ಯ ತರಗತಿಗಳು
 • ಸಾಪ್ತಾಹಿಕ ಅಧ್ಯಯನ ಸಾಮಾಗ್ರಿಗಳು
 • ಮುಖ್ಯ ಪರೀಕ್ಷೆ ಹಾಗೂ ಐಚಿಕ ವಿಷಯಗಳಿಗೆ ವಿಶೇಷ ತರಗತಿಗಳು
 • ಮುಖ್ಯ ಪರೀಕ್ಷಾ ಸರಣಿ ಮತ್ತು ಬರವಣಿಗೆ ಅಭ್ಯಾಸ
 • ಸಂದರ್ಶನಕ್ಕಾಗಿ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ತರಬೇತಿ
 • ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ವಿಷಯಾಧಾರಿತ ಪಠ್ಯ ಸಾಮಾಗ್ರಿಗಳು
 • ಇಡೀ ವರ್ಷದ ಸುದ್ಧಿಗಳನ್ನು ಓದಲು ಪ್ರಸ್ತುತ ವಿದ್ಯಾಮಾನಗಳಿಗೆ ವಿಶೇಷ ತರಗತಿಗಳು
 • ಐಎಎಸ್ ಅಧಿಕಾರಿಗಳಿಂದ ತರಬೇತಿ
 • ಟಿಪ್ಪಣಿ, ನೀತಿ ಶಾಸ್ತ್ರ ಮತ್ತು ಮುಖ್ಯ ಪರೀಕ್ಷೆಯ ಐಚಿಕ ವಿಷಯಗಳ ಮೇಲೆ ವಿಶೇಷ ಗಮನ

ನಮ್ಮ ವೈಶಿಷ್ಟ್ಯತೆ ಮತ್ತು ಪ್ರಾವಿಣ್ಯತೆ

 • ಕೆಎಎಸ್ ಪರೀಕ್ಷೆಯಲ್ಲೇ ಮೊದಲ ಸ್ಥಾನ ಗಳಿಸಿದ ಕರ್ನಾಟಕದ ಮೊದಲನೇ ಸಂಸ್ಥೆ
 • 1998ರಿಂದ ಬೆಂಗಳೂರಿನಲ್ಲಿ ಕೆಎಎಸ್‌ಗೆ ತರಬೇತಿ ನೀಡುತ್ತಿರುವ ಮೊದಲನೇ ತರಬೇತಿ ಕೇಂದ್ರ
 • ಕರ್ನಾಟಕ ಕೆಎಎಸ್ ಪರೀಕ್ಷೆಗಳಿಗಾಗಿ ವಿಶಿಷ್ಟ ಶೈಲಿಯಲ್ಲಿ ಪ್ರತ್ಯೇಕ ತರಬೇತಿಯನ್ನು ಆರಂಭಿಸಿದ ಮೊದಲ ಕೇಂದ್ರ
 • 22 ವರ್ಷಗಳ ಭವ್ಯ ಇತಿಹಾಸ
 • ಭಾರತದ ಮೊದಲ ಮಾರ್ಗದರ್ಶನ ಕಾರ್ಯಕ್ರಮ
 • ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಭಾರತದಲ್ಲೇ ಅತೀ ಹೆಚ್ಚು ಅಂಕ ಗಳಿಸಿದೆ.

ನಾವು ನಮ್ಮನ್ನು ನವೀಕರಿಸುತ್ತೇವೆ

 • ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಲ್ಲಾಗುವ ನಿರಂತರ ಬದಲಾವಣೆಗಳು ಸವಾಲಾಗಿವೆ. ಹಿಮಾಲಯದಲ್ಲಿ ಪ್ರತಿ ವರ್ಷವೂ ಆಗುತ್ತಿರುವ ಬದಲಾವಣೆಗೆ ಅನುಸಾರವಾಗಿ ನವೀಕರಿಸಿಕೊಳ್ಳುವುದು ಬದುಕಿನ ರೀತಿಯಾಗಿದೆ.
 • ಪ್ರಮಾಣಿತ ಫಲಿತಾಂಶಗಳಿಗಾಗಿ ಅದೇ ಬದಲಾವಣೆಗಳನ್ನು ತಂದುಕೊಳ್ಳುವುದು

ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಕರ್ಯಗಳು

 • 5 ಮಹಡಿಯ ವಿಶೇಷ ತರಬೇತಿ ಕೇಂದ್ರ
 • 24/7 ಗ್ರಂಥಾಲಯ ವ್ಯವಸ್ಥೆ
 • ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಲು ವಿಶೇಷ ಕೋಣೆ
 • ಫಲಿತಾಂಶ ಕೇಂದ್ರಿತ ಪುಸ್ತಕಗಳನ್ನೊಳಗೊಂಡ ವಿಶೇಷ ಓದುವ ಕೋಣೆಗಳು
 • ಪರೀಕ್ಷಾ ಸರಣಿ, ಬರವಣಿಗೆ ಅಭ್ಯಾಸಗಳಿಗೆ ವಿಶೇಷ ತರಗತಿ ಕೋಣೆಗಳು
 • ಯುಪಿಎಸ್‌ಸಿ ಸಮಿತಿಯ ಗುಣಮಟ್ಟಕ್ಕೆ ಅನುಸಾರವಾಗಿ ವಿಶೇಷ ಸಂದರ್ಶನ ಕೋಣೆಗಳು
 • ಬೆಂಗಳೂರು ಹಾಗೂ ದೆಹಲಿಯಲ್ಲಿ ಮೇಲಿನ ಎಲ್ಲಾ ಸೌಕರ್ಯಗಳನ್ನು ಒಳಗೊಂಡ 12 ತರಬೇತಿ ಕೇಂದ್ರಗಳು

ವಿದ್ಯಾರ್ಥಿ ಹಾಗೂ ಮಾರ್ಗದರ್ಶಕರ ಬಾಂಧವ್ಯ

ವಿದ್ಯಾರ್ಥಿಗಳೊಂದಿಗೆ ಅಚ್ಚುಕಟ್ಟಿನ ಸಂಬಂಧವನ್ನು ಹೊಂದಿರುವುದು ನಮ್ಮ ಗುರಿ. ನಾವು ಉತ್ತಮವಾಗಿ ವಿನ್ಯಾಸಗೊಳಿಸಿದ ತರಗತಿಗಳು, ಸರಳೀಕರಿಸಿದ ಟಿಪ್ಪಣಿಗಳು, ಪೂರ್ವಸಿದ್ಧತಾ ಪರೀಕ್ಷೆಗಳು ಮತ್ತು ಅಣುಕು ಸಂದರ್ಶನಗಳನ್ನು ನಡೆಸುವ ಮೂಲಕ ಅವರ ಒಬ್ಬ ವಿದ್ಯಾರ್ಥಿಯಿಂದ, ಉತ್ತಮ ಆಡಳಿತಗಾರರಾಗುವ ಪ್ರಯಾಣವನ್ನು ಸುಗಮಗೊಳಿಸುತ್ತೇವೆ.

ಮಾರ್ಗದರ್ಶನ ಕಾರ್ಯಕ್ರಮ

ಕೆಎಎಸ್ ಬಗ್ಗೆ ತಿಳಿದುಕೊಳ್ಳಿ

ಟಾಪರ್‌ಗಳ ಅಭಿಪ್ರಾಯ

Blogs for your Interest

Top IAS Coaching in Bangalore

KAS Exam Notification and Preparation

KAS-Karnataka Administrative Services, one of the most sought-after and coveted Civil Services title in the state. Offers you not just an important job profile, but also a platform to make a difference.