KAS Memorising Bits Lens

1. ಕನ್ನಡದಲ್ಲಿ ಉಪಲಬ್ಧವಿರುವ ಮೊದಲ ಸಾಹಿತ್ಯ ಕೃತಿ-
ಉತ್ತರ: ಕವಿರಾಜಮಾರ್ಗ

2. ತಲಕಾಡಿನ ಗಂಗರ ರಾಜ ಲಾಂಛನ-
ಉತ್ತರ: ಗಜ

3. ಎಲ್ಲೋರದ ಏಕಶಿಲಾ ಕೈಲಾಸ ದೇವಾಲಯ ಇವರ ಆಳ್ವಿಕೆಯಲ್ಲಿ ಕೆತ್ತ ಲ್ಟಟ್ಟಿತು-
ಉತ್ತರ: ಮೊದಲನೆಯ ಕೃಷ್ಣ

4. ಸಂಸತ್ ಸದಸ್ಯ ಅಥವಾ ರಾಜ್ಯ ಶಾಸಕಾಂಗದ ಸದಸ್ಯರು ಅಧಿವೇಶನ ನಡೆಯುತ್ತಿರುವಾಗ ಅನುಮತಿ ಇಲ್ಲದೆ ಕನಿಷ್ಠ ಎಷ್ಟು ದಿನ ಗೈರು ಹಾಜರಾದರೆ ಆತನನ್ನು ಅನರ್ಹಗೊಳಿಸಬಹುದು-
ಉತ್ತರ: 6೦ ದಿನಗಳು

5. ಇಂಟರ್ ಪೋಲ್ ಸೂಚಿಸುವುದೇನೆಂದರೆ-
ಉತ್ತರ: ಅಂತರ ರಾಷ್ಟ್ರೀಯ ಅಪರಾಧ (ಕ್ರೈಮ್) ಅರಕ್ಷಕ (ಪೊಲೀಸ್) ಸಂಸ್ಥೆ

6. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ ರವರನ್ನು ನೇಮಿಸುವವರು-
ಉತ್ತರ: ರಾಷ್ಟ್ರಪತಿ

7. ಕೇಂದ್ರ ಲೋಕಸೇವ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವವರು-
ಉತ್ತರ: ಭಾರತದ ರಾಷ್ಟ್ರಾಧ್ಯಕ್ಷರು

8. ಭಾರತದ ನಾಗರಿಕನು ವಿದೇಶಿ ಅಹಜೀ ಕೃತ ಪೌರತ್ವ ಪಡೆದರೆ, ಆತನು ಭಾರತದ ಪೌರತ್ವವನ್ನು-
ಉತ್ತರ: ಕಳೆದುಕೊಳ್ಳುತ್ತಾನೆ

9. ಪಂಚಾಯತ್ ಚುನಾವಣೆಗಳನ್ನು ನಡೆಸುವುದನ್ನು ನಿರ್ಧರಿಸುವವರು-
ಉತ್ತರ: ರಾಜ್ಯ ಸರ್ಕಾರ

10. ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು ಏನಾದರೂ ರಾಜೀನಾಮೆ ಕೊಡಲು ನಿರ್ಧರಿಸದಲ್ಲಿ, ಅವರು ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸಬೇಕು-
ಉತ್ತರ: ರಾಜ್ಯಪಾಲರು